¡Sorpréndeme!

ಲಾಕ್ ಡೌನ್ ಎಫೆಕ್ಟ್ ನಿಂದ ಸ್ವಾಮೀಜಿಯಾದ ಅರ್ಜುನ್ ಜನ್ಯ..! | Arjun janya | Filmibeat Kannada

2020-05-23 3,668 Dailymotion

ಸ್ವಾಮೀಜಿ ಅವತಾರದಲ್ಲಿ ಕಾಣಿಸಿಕೊಂಡಿರುವ ಅರ್ಜುನ್ ನೋಡಿ ಅನೇಕರು ಸ್ವಾಮೀಜಿ ಆಗ್ವೀಟ್ರಾ ಅಂತ ಕನ್ಫೂಸ್ ಆಗ್ತಿದ್ದಾರೆ. ಹಾಗಂತ ಅರ್ಜುನ್ ಜನ್ಯ ಸ್ವಾಮಿಜಿ ಆಗಿಲ್ಲ, ಇದು ಅವರ ಹೊಸ ಅವತಾರವಷ್ಟೆ. ಕೆಂಪು ಪಂಚೆ, ಪೇಟ ತೊಟ್ಟು ಗಡ್ಡಧಾರಿಯಾಗಿ ಗಂಭೀರ ನೋಟ ಬೀರುತ್ತ ಕುಳಿತಿರುವ ಅರ್ಜುನ್ ಜನ್ಯ ಫೋಟೋ ಎಲ್ಲಾ ಕಡೆ ವೈರಲ್ ಆಗುತ್ತಿದೆ.